ಬೆಳೆದು ಹರೆಯದವರಾದಾಗ
ಹಾಲು ಕೊಟ್ಟ ಆ ತಾಯಿಯ ಹೊಟ್ಟೆಯ ಬಗೆವ ಹುಳು ಮಾನವ
ಉತ್ತರವಿದೆಯೇ ಆ ತಾಯಿ ಕೇಳಿದ ಪ್ರಶ್ನೆಗೆ?
"ನೀನಾರಿಗಾದೆಯೋ ಹುಲು ಮಾನವ"
ಸಿದ್ದ ಸಿದ್ದ ಗೋ ಹತ್ಯೆ ನಿಷೇಧವ ತೊಡೆಯಲು
ಹೈನುಗಾರಿಕೆಗೆ ಬೆಂಬಲ ಎಂದು ಕಿವಿಗೆ ಹೂವನಿಡಲು
ಕಳ್ಳರ ತಡೆಯಲು ಹೋದ ವೀರರನ್ನೇ ಕಳ್ಳರೆನಲು
ಆರಕ್ಷಕರೇ ಭಕ್ಷಕರಾಗಿರಲು
ಕಲಿಯುಗದ ಕಾಮಧೇನು ಅಸಹಾಯಕಳಾದಳು
- ಸುಮಂತ ಬಂ ಸು
No comments:
Post a Comment